Sbi po Recruitment 2025 ಕುರಿತ ಅರ್ಜಿ ದಿನಾಂಕ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಮಾದರಿ, ವೇತನ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ. Apply Online now!.
State bank of India ಭಾರತ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿದೆ. ದೇಶಧ್ಯಂತ ಖಾಲಿ ಇರುವ ಒಟ್ಟು 541 probationary officer’s ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ ಉದ್ಯೋಗ ಬಯಸುವವರಿಗೆ ಒಂದು ಉತ್ತಮ ಅವಕಾಶ ವಾಗಿದೆ.ಈ ಬ್ಲಾಗ್ ನಲ್ಲಿ ಹುದ್ದೆಗಳ ವಿವರ, ಅರ್ಹತೆ, ಪರೀಕ್ಷೆ ವಿಧಾನ ಮುಂತಾದ ವಿವರಗಳ ಬಗ್ಗೆ ಹೇಳಲಾಗುವುದು..
Table of Contents
Vacancy deatails of SBI Po Recruitment 2025.
Sbi 2025 ರಲ್ಲಿ ಒಟ್ಟು 541 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
- General 203
- OBC 135
- SC 80
- ST 73
- Ews 50
Eligibility Criteria.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆ ಹೊಂದಿರಬೇಕು.
ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಕೊನೆ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಹಾಕಬಹುದು.
Also read – SBI circle bases offices ಅರ್ಜಿ ಸಲ್ಲಿಸಲು ಜೂನ್ 30 ಕಡೆ ದಿನ.
Age limit and relaxation.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ವಯೋಮಿತಿ ಹೊಂದಿರಬೇಕು.
- ಕನಿಷ್ಠ ವಯಸ್ಸು – 21 ವರ್ಷ
- ಗರಿಷ್ಠ ವಯಸ್ಸು 30 ವರ್ಷ
Age relaxation
- OBC candidate -03 ವರ್ಷ
- Sc/st -05 ವರ್ಷ
- PWd – 10 ವರ್ಷ
ಮೀಸಲಾತಿ ಕೋರುವ ಅಭ್ಯರ್ಥಿಗಳು ಅದಕೆ ಸಂಬಂಧ ಪಟ್ಟ ಪ್ರಮಾಣ ಪತ್ರಗಳನ್ನು ಸಂದರ್ಶನ ಸಮಯದಲ್ಲಿ ಒದಗಿಸಬೇಕು.
Selection process.
ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:
- Preliminary Examination
- Main Examination
- Phase-III: Group Exercise, Interview ಮತ್ತು Psychometric Test
Exam Pattern.
Prilims
✅ English Language – 30 ಪ್ರಶ್ನೆಗಳು
✅ Quantitative Aptitude – 35 ಪ್ರಶ್ನೆಗಳು
✅ Reasoning Ability – 35 ಪ್ರಶ್ನೆಗಳು.
Main exam.
✅ Reasoning & Computer Aptitude – 60 ಅಂಕ
✅ Data Interpretation – 60 ಅಂಕ
✅ English – 40 ಅಂಕ
✅ Banking & Economy Awareness – 60 ಅಂಕ
Application fee.
- General/OBC/EWS: ₹750
- SC/ST/PwBD: ₹0
Salary and Perks.
✅ ಪ್ರಾರಂಭಿಕ ವೇತನ: ₹48,480 + ಇನ್ಕ್ರಿಮೆಂಟ್ಗಳು
✅ DA, HRA, PF, Pension, Lease Rental ಮೊದಲಾದ ಭತ್ಯೆಗಳು ದೊರೆಯುತ್ತವೆ.
How to Apply
1. Bank ನ ಅಧಿಕೃತ ವೆಬ್ಸೈಟ್: https://bank.sbi/web/careers/current-openings
2.Advertisement No: CRPD/PO/2025-26/04
3.ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು (ಫೋಟೋ, ಸಹಿ, ಬೆರಳಚ್ಚು, ಘೋಷಣಾ ಪತ್ರ)
Important Documents.
✅ ಪಾಸ್ಪೋರ್ಟ್ ಅಳತೆ ಫೋಟೋ
✅ ಸಹಿ (Signature)
✅ ಬಲ/ಎಡ ಬೆರಳಚ್ಚು
✅ ಹಸ್ತಾಕ್ಷರಿತ ಘೋಷಣಾ ಪತ್ರ
✅ ಗುರುತಿನ ಪಟ್ಟಿ (Aadhaar/PAN/Voter ID etc.)
Important date.
Application Start date -24/06/2025.
Application closing date -14/07/2025.
ಎಸ್ಬಿಐ ಪಿಒ ಹುದ್ದೆಗಳಲ್ಲಿ ಸೇರಿಕೊಳ್ಳುವುದು ಇಂದಿನ ಯುವಜನತೆಗೆ ದೊಡ್ಡ ಅವಕಾಶ. ಸರಿಯಾದ ತಯಾರಿ, ಸಮಯ ನಿರ್ವಹಣೆ ಮತ್ತು ಧೈರ್ಯದಿಂದ ನೀವು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು.
.
Naveen Kumar N is the founder and content creator of DigitalKannada.in, a platform dedicated to delivering informative and engaging content in the Kannada language. With a passion for digital technology, career development, and current affairs, Naveen brings well-researched articles and updates to help Kannada readers stay informed. His mission is to make knowledge accessible and easy to understand for everyone in Karnataka and beyond.