ಸಾರ್ವಜನಿಕ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಜೂನ್ 1 ರಿಂದ ನಿಮ್ಮ ಉಳಿತಾಯ ಖಾತಯಲ್ಲಿ ಕನಿಷ್ಠ ಹಣ ಇಲ್ಲದೆ ಇದ್ದರು ಯಾವುದೇ ದಂಡವಿಲ್ಲ
ಇದಕ್ಕೂ ಮೊದಲು ಗ್ರಾಹಕರು ಖಾತೆಯಲ್ಲಿ ಕನಿಷ್ಠ 500 -2000 ದವರೆಗೆ ಹಣವನ್ನು ಕಾಯ್ದೆದಿರಿಸಿ ಕೊಳ್ಳ ಬೇಕಿತು, ಇಲ್ಲದಿದ್ದರೆ ಬ್ಯಾಂಕ್ 100- 200 ವರೆಗೆ ದಂಡ ವಿದಿಸತಿತ್ತು.ಈಗ ಅದರ ನಿಯಮವನ್ನು ಸಂಪೂರ್ಣ ವಾಗಿ ತೆಗೆದು ಹಾಕಿದೆ.ಗ್ರಾಹಕರಿಗೆ ಆರ್ಥಿಕ ಹೊರೆಯನ್ನ ಇಳಿಸಿದೆ.
ಯಾವ ಯಾವ ಖಾತೆಗೆ ಅನ್ವಯ.
ಜೂನ್ 2025 ರಲ್ಲಿ ತೆಗೆದು ಕೊಂಡ ಈ ನಿರ್ಧಾರ ಎಲ್ಲಾ ಬ್ಯಾಂಕ್ ಗಳಿಗೂ ಅನ್ವಯವಾಗುತ್ತದೆ.ಈ ಕೆಳಗೆ ಇರುವ ಖಾತೆ ಗಳಿಗೆ ಕನಿಷ್ಠ ಬ್ಯಾಲೆನ್ಸ್ ನಿಯಮ ವಿಲ್ಲ. ಎಲ್ಲಾ ಖಾತೆಗಳಿಗೂ ಅನ್ವಯ ವಾಗುತ್ತದೆ..ಉಳಿತಾಯ ಖಾತೆ, ಸಂಬಳದ ಖಾತೆ, ಪಿಂಚಣಿ ಖಾತೆ ಮುಂತಾದ ಎಲ್ಲಾ ಖಾತೆಗಳಿಗೂ ಅನ್ವಯವಾಗುತ್ತದೆ. ಪ್ರತಿ ಯೊಂದು ಖಾತೆಗೂ ತನ್ನದೇ ಆದ ನಿಯಮ ವಿದೆ. ಆದರೇ ಎಲ್ಲಾ ಖಾತೆ ಗಳಿಗೂ ಕನಿಷ್ಠ ಬ್ಯಾಲೆನ್ಸ್ ಹಣ ಕಾಯ್ದು ಇರಿಸುವ ಅವಶ್ಯಕತೆ ಇಲ್ಲ.
ಇದರಿಂದ ಗ್ರಾಹಕರಿಗೆ ಆಗುವ ಪ್ರಯೋಜನಗಳೇನು.
1.ಡಿಜಿಟಲ್ ಬ್ಯಾಂಕ್– ಈಗ ಗ್ರಾಹಕರು ಹೆಚ್ಚಾಗಿ UPI, ಮೊಬೈಲ್ ಬ್ಯಾಂಕಿಂಗ್,, ಬಳಸುತ್ತಿದ್ದಾರೆ..
2.ಆರ್ಥಿಕ ಸ್ವಾತಂತ್ರ– ಕಡಿಮೆ ಆದಾಯದ ಕುಟುಂಬ ಗಳು, ಸಣ್ಣ ವ್ಯಾಪಾರ ಮಾಡುವವರು. ಹೆಚ್ಚು ವರಿ ಹಣ ಇಲ್ಲದಿದ್ದರೂ ಬ್ಯಾಂಕ್ ಸೇವಗಳನ್ನು ಬಳಸಲು ಮುಂದಾಗೂ ತ್ತಾರೆ.
3.ಕಲ್ಯಾಣ ಯೋಜನೆಗಳ ಪ್ರಯೋಜನ-ಅನೇಕ ಸರ್ಕಾರಿ ಯೋಜನೆ ಗಳನ್ನು ಪಡೆಯಲು DBT ಮೂಲಕ ಹಣ ವರ್ಗಾವಣೆ ಮಾಡಲಾಗುವುದು.ಅದರಿಂದ ಯಾರು ಬೇಕಾದರೂ ಖಾತೆ ತೆರೆಯಬಹುದು.
ಇತರೆಬ್ಯಾಂಕ್ ಗಳಲ್ಲಿ ಹೇಗಿದೆ.
2020 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕನಿಷ್ಠ ಬ್ಯಾಲೆನ್ಸ್ ನಿಯಮ ತೆಗೆದು ಹಾಕಿದೆ. ಈಗ ಕೆನರಾ ಬ್ಯಾಂಕ್ ಕೂಡ ಅದೇ ಮಾರ್ಗ ಅನುಸರಿಸಿದೆ. ಇನ್ನು ಇತರೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳು ದಂಡ ವಿಧಿಸುತ್ತವೆ. ಮುಂದಿನ ದಿನಗಳಲ್ಲಿ ಇವು ಗಳು ನಿರ್ಧಾರ ಕೈ ಗೊಳ್ಳ ಭಹುದು.ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಸ್ಪರ್ಧೆ ಹೆಚ್ಚಾದ್ರೆ ಗ್ರಾಹಕರಿಗೆ ಅನೇಕ ಪ್ರಯೋಜನ ನೀಡುತ್ತದೆ.
ಗ್ರಾಹಕರು ಗಮನಿಸಬೇಕಾದ ಅಂಶಗಳು.
ತಿಂಗಳಿಗೆ ಒಮ್ಮೆ ಯಾದರು UPI ಮತ್ತು ಏಟಿಎಂ ವಹಿವಾಟು ನಡೆಸಿ.12-24 ತಿಂಗಳು ಕಾಲ ಯಾವ್ದುದೆ ವಹಿ ವಾಟು ನಡೆಸದೆ ಇದ್ದರೆ ಖಾತೆ inactive ಆಗಬಹುದು.
ಕನಿಷ್ಠ ಬ್ಯಾಲೆನ್ಸ್ ರದ್ದು ಮಾಡಿರುವುದರಿಂದ ಗ್ರಾಹಕರಿಗೆ ಹೊರೆ ಕಡಿಮೆಯಾಗಲಿದೆ.ಆರ್ಥಿಕತೆ ಚೈತನ್ಯ ಹೆಚ್ಚಾಗುತ್ತದೆ.
ಬ್ಯಾಂಕ್ ವ್ಯವಸ್ಥೆ ಯನ್ನ ಸುಧಾರಿಸುವುದರಿಂದ ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಸಿಗುತ್ತದೆ. ನಗದು ವಹಿ ವಾಟು ನಿಂದ ಡಿಜಿಟಲ್ ಗೆ ವರ್ಗಾವಣೆ ಯಾಗತ್ತದೆ.
ಒಟ್ಟಾರಯಾಗಿ ಈ ನಿರ್ಧಾರ ಕೈಗೊಂಡಿರುವದರಿಂದ ಗ್ರಾಹಕರಿಗೆ ಹೆಚ್ಚಿನ ನಂಬಿಕೆ , ಬರುತ್ತದೆ.ಉಳಿತಾಯ ವನ್ನು ಉತ್ತೇಜನ ಮಾಡುತ್ತದೆ ಗ್ರಾಮೀಣ ಮತ್ತು ನಗರದ ಯುವಕರಿಗೆ ಆರ್ಥಿಕತೆ ಅವಕಾಶ ದೊರಕು ತ್ತದೆ.
Naveen Kumar N is the founder and content creator of DigitalKannada.in, a platform dedicated to delivering informative and engaging content in the Kannada language. With a passion for digital technology, career development, and current affairs, Naveen brings well-researched articles and updates to help Kannada readers stay informed. His mission is to make knowledge accessible and easy to understand for everyone in Karnataka and beyond.