IDBI bank Recruitment 2025-ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ, ಯಾವುದೆ ಪದವಿ ಆಗಿರಬೇಕು.

IDBI bank Recruitment 2025– IDBI ಬ್ಯಾಂಕ್ ಖಾಸಗಿವಲಯದ ಬ್ಯಾಂಕ್ ಆಗಿದೆ.ಬ್ಯಾಂಕ್ ನಲ್ಲಿ ಖಾಲಿ ಇರುವ ಒಟ್ಟು 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ IDBI bank Recruitment 2025 notification ಬಿಡುಗಡೆ ಮಾಡಿದೆ.ಬ್ಯಾಂಕ್ ನಲ್ಲಿ ಉದ್ಯೋಗ ಆರಂಭಿಸುವರಿಗೆ ಒಂದು ಉತ್ತಮ ಅವಕಾಶ ವಾಗಿದೆ. ಈ blog ನಲ್ಲಿ ಹುದ್ದೆಗಳ ಮಾಹಿತಿ, ವಯಸ್ಸು, ಅರ್ಹತೆ, ಪರೀಕ್ಷೆ ವಿಧಾನ, ಅರ್ಜಿ ಸಲ್ಲಿಸುವ ಬಗ್ಗೆ ತಿಳಿಸಲಾಗುವುದು.

Post name of IDBI bank Recruitment 2025.

Post Name Number of posts
junior assistant manager 676

Eligibility Criteria.

Age limit.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷ ವಯಸ್ಸು,ಗರಿಷ್ಠ ವಯಸ್ಸು 25 ವರ್ಷ ವಯಸ್ಸು ಮೀರಬಾರದು.

Education qualification.

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಗಿರಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ 60% ಪಡೆದಿರಬೇಕು. ಹಾಗು sc/, St ಅಭ್ಯರ್ಥಿಗಳು 55% ಪಾಸಾಗಿರಬೇಕು.

Selection process.

ಅಭ್ಯರ್ಥಿಗಳನ್ನು ಈ ಕೆಳಕಂಡಂತೆ ಆಯ್ಕೆ ಮಾಡಲಾಗುವುದು.

1.Online test.

2.Document verification.

3.Personal interview.

4.Pre Recruitment medical test

Online test.

Name of test Number of question Marks Time allotted
Logical reasoning and data analysis 606040
English language 404020
Quantitive aptitude 404035
General awarness 606035

ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಲಾಗುವುದು.ಅಭ್ಯರ್ಥಿಯು ಪ್ರತಿ section ನಲ್ಲೂ minimum ಅಂಕ ಪಡೆಯಬೇಕು.

Personal interview.

Online test ನಲ್ಲಿ ಪಾಸಾದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಪರ್ಸನಲ್ ಇಂಟರ್ವ್ಯೂ ಗೆ ಆಹ್ವಾನ ಮಾಡಲಾಗುವುದು.ಸಂದರ್ಶನವು ಇಂಗ್ಲಿಷ್ ಮತ್ತು ಹಿಂದಿ ಯಲ್ಲಿ ಇರುತ್ತದೆ.

ಸಂದರ್ಶನವು ಒಟ್ಟು 100 ಅಂಕಗಳನ್ನು ಒಳಗೊಂದಿರುತ್ತದೆ.

Application fee.

SC/ST/Pwd250
Other candidate 1050

ಅಭ್ಯರ್ಥಿಗಳು ಶುಲ್ಕವನ್ನು ಡೆಬಿಟ್ ಕಾರ್ಡ್, UPi, ಆನ್ಲೈನ್ ಮೂಲಕ ಪಾವತಿ ಮಾಡಬಹುದು.

How to apply.

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Leave a Comment