ಆನ್ಲೈನ್ ನಲ್ಲಿ ITR fill ಮಾಡುವುದು ಹೇಗೆ? ಹಂತ ಹಂತ ವಾಗಿ ತಿಳಿಯಿರಿ.

ಭಾರತದಲ್ಲಿ ಹಂತ ಹಂತ ವಾಗಿ ITR fill ಮಾಡುವುದು ಹೇಗೆ ಎಂದು ಕನ್ನಡದಲ್ಲಿ ಸಂಪೂರ್ಣ ವಾಗಿ ತಿಳಿಯಿರಿ. ಎಲ್ಲಾ ಹಂತಗಳನ್ನು ಸಂಪೂರ್ಣವಾಗಿ ತಿಳಿಸಲಾಗುವುದು.

ಸ್ನೇಹಿತರೆ ನಾವು ದೇಶದ ಪ್ರಜೆಗಳಾಗಿ ಮಾಡಬೇಕಾದ ಕರ್ತವ್ಯಗಳಲ್ಲಿ ITR fill ಮಾಡುವುದು.ಅತ್ಯಂತ ಮುಖ್ಯ ವಾದುದು. Incom tax ಮಾಹಿತಿ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈಗ ನಾವು ನಿಮಗೆ ಹಂತ ಹಂತ ವಾಗಿ ಕನ್ನಡ ದಲ್ಲಿ ಹೇಗೆ ITR ಫೈಲ್ ಮಾಡುವುದು ಎಂದು ಸರಳವಾಗಿ ಹೇಳುತ್ತೇವೆ. ಪ್ರತಿಯೊಂದು ಹಂತವನ್ನು ಎಚ್ಚರಿಕೆಯಿಂದ ನೋಡಿ.

ITR fill ಮಾಡುವುದು ಹೇಗೆ.

ITR ಅಂದರೆ incom tax return. ನಿಮ್ಮ ವಾರ್ಷಿಕ ಆದಾಯ, ಖರ್ಚು, ಬಂಡವಾಳ, ಲಾಭ, ಉಡುಗೊರೆ ಮುಂತಾದ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವ ವರದಿ ಯಾಗಿದೆ.

ನಾವು ಏಕೆ Incom tax return fill ಮಾಡಬೇಕು.

✅ ನಿಮ್ಮ ಆದಾಯದ ಮಟ್ಟ ಮೀರಿದ್ದರೆ ಸರ್ಕಾರದ ನಿಯಮದ ಪ್ರಕಾರ ITR ಸಲ್ಲಿಸಬೇಕು.

✅ ಸಾಲ, ಕ್ರೆಡಿಟ್ ಕಾರ್ಡ್, ವೀಸಾ ಅನೇಕ ಸೇವೆಗಳಿಗೆ ವೀಸಾ ಅಗತ್ಯವಾಗಿ ಬೇಕಾಗಬಹುದು.

✅ ನಿಮ್ಮ ಪ್ರಾಮಾಣಿಕ ಪ್ರಜೆಯಾಗಿ ತೋರಿಸಲು.

ಯಾವ ಯಾವ ಧಾಖಲೆಗಳು ಬೇಕು.

Income tax return ಸಲ್ಲಿಸಲು ಈ ಧಾಖಲೆಗಳು ಬೇಕು.

Pan card, adhar card, bank account deatails, pass book statements, salary slip.

4.income tax ಪೋರ್ಟಲ್ ಗೆ ಲಾಗ್ ಇನ್ ಮಾಡಬೇಕು.

✅ income tax ನ offical website https://www.incometax.gov.in ಭೇಟಿ ನೀಡಿ.

✅ ನಿಮ್ಮ ಪಾನ್ ಸಂಖ್ಯೆಯೊಂದಿಗೆ ಲಾಗ್ in ಆಗಿ.

✅ ಆಧಾರ್ ಒಟಿಪಿ ಮೂಲಕ ಲಾಗ್ in ಮಾಡಿ.

✅ Dash ಬೋರ್ಡ್ ನಲ್ಲಿ e-fill income tax return click ಮಾಡಿ.

✅ Assessment year ಆಯ್ಕೆ ಮಾಡಿ.

✅ Filling type – individuals.

✅ Submission mode -online

5.ಸರಿಯಾದ form ಆಯ್ಕೆ ಮಾಡಿ.

ITR -1 ನೌಕರರು, ಮನೆ ಹೊಂದಿರುವರು.

ITR -2 ಷೇರುಗಳ ಲಾಭ/ನಷ್ಟ ಹೊಂದಿರುವವರು.

ITR 3 -ಉದ್ಯಮಿಗಳು.

ನಂತರ ಸ್ಯಾಲರಿ, ಬಡ್ಡಿ, ಬಾಡಿಗೆ ಮೊದಲಾದ ವಿವರಗಳನ್ನು ಭರ್ತಿ ಮಾಡಿ.

ಸೆಕ್ಷನ್ 80ಸಿ ವಿವರ ಸೇರಿಸಿ.

6.Form 26As ಪರಿಶೀಲನೆ ಮಾಡಿ.

ಇದು ನಿಮ್ಮ ಮೇಲೆ TDS cut ಆಗಿರುವ ಮಾಹಿತಿ ತೋರಿಸುತ್ತದೆ.

Miss match ಆಗದಂತೆ ನೋಡಿಕೊಳ್ಳಿ.

ಎಲ್ಲ ಮಾಹಿತಿ ಸರಿಯಾಗಿ ಇದೆಯಾ ಚೆಕ್ ಮಾಡಿ.

Submit click ಮಾಡಿ.

ನಂತರ ಆಧಾರ್ ಒಟಿಪಿ, netbanking ಮೂಲಕ verfie ಮಾಡಿ.

Acknowledgement ಪಡೆಯಿರಿ

ನೀವು ಫೈಲ್ ಮಾಡಿದ ನಂತರ ITR Acknowledgement ಪಡೆಯಿರಿ, ಅದನ್ನ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿ.

ಈ ಮಾಹಿತಿ ಉಪಯೋಗ ವಾಗಿದ್ದಲ್ಲಿ ಶೇರ್ ಮಾಡಿ.

Leave a Comment