Canara bank interest rate – ಕೆನರಾ ಬ್ಯಾಂಕ್ ಬಡ್ಡಿದರಗಳಲ್ಲಿ ಬದಲಾವಣೆ.

Canara bank Fd ಭಾರದ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಒಂದು.ತನ್ನ deposits product ಮೇಲಿನ ಬಡ್ಡಿದರವನ್ನು ಪರಿಸ್ಕರಣೆ ಮಾಡಿದೆ.ಮೇ 21 ರಿಂದ ಈ ಬದಲಾವಣೆಗಳು ಜಾರಿ ಬಂದಿವೆ.ಬಡ್ಡಿ ದರ ಬದಲಾವಣೆ ಆದಾಗ ಗ್ರಾಹಕರಲ್ಲಿ ಆತಂಕ ಉಂಟಾಗುತ್ತದೆ. ಈ ಪೇಜ್ ನಲ್ಲಿ ಯಾವ ಬಡ್ಡಿ ದರ ಗಳು ಬದಲಾವಣೆ ಯಾಗಲಿವೆ ಅನ್ನೋದನ್ನ ನೋಡೋಣ.

Leave a Comment