IBPS PO RECRUITMENT 2025 ಪರೀಕ್ಷೆಯ ಸಂಪೂರ್ಣ ಮಾಹಿತಿ ಇಲ್ಲಿ – ಅರ್ಜಿ ಸಲ್ಲಿಕೆ ದಿನಾಂಕ, ಅರ್ಹತೆ, ಪರೀಕ್ಷಾ ಮಾದರಿ, ವೇತನ ಹಾಗೂ ಅಧಿಸೂಚನೆ PDF ಡೌನ್ಲೋಡ್ ಮಾಹಿತಿ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗಾಗಿ ಸುಭಾಷಿತ ಸುದ್ದಿ. IBPS (Institute of Banking Personnel Selection) ವತಿಯಿಂದ Probationary Officer (PO) ಹುದ್ದೆಗಳಿಗೆ 2025ರ ನೇಮಕಾತಿ ಅಧಿಸೂಚನೆ ಬಿಡುಗಡೆಗೊಂಡಿದೆ. ಈ ಬ್ಲಾಗ್ನಲ್ಲಿ ನೀವು ಅರ್ಜಿ ಸಲ್ಲಿಕೆ ಪ್ರಕ್ರಿಯೆಯಿಂದ ಹಿಡಿದು ಪರೀಕ್ಷಾ ಮಾದರಿ, ವೇತನದ ಮಾಹಿತಿ ಮತ್ತು ಪರೀಕ್ಷಾ ತಯಾರಿ ಸುಳಿವುಗಳವರೆಗೆ ಸಂಪೂರ್ಣ ವಿವರ ಪಡೆಯಬಹುದು.
Table of Contents
Ibps po Recruitment 2025
Ibps ವಿವಿಧ ಬ್ಯಾಂಕ್ ನಲ್ಲಿ ಖಾಲಿ ಇರುವ ಒಟ್ಟು 5200 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ದೇಶಾದ್ಯಾಂತ ಹುದ್ದೆಗಳು ಖಾಲಿ ಇವೆ.
Bank name | Vacancy |
---|---|
BANK OF BARODA | 1000 |
BANK OF INDIA | 700 |
BANK OF MAHARASHTRA | 1000 |
CANARA BANK | 1000 |
CENTRAL BANK OF INDIA | 500 |
NDIAN OVERSEAS BANK | 450 |
PUNJAB NATIONAL BANK | 200 |
PUNJAB & SIND BANK | 358 |
Total | 5200 |
Important dates
ಅಧಿಸೂಚನೆ ಬಿಡುಗಡೆ: ಜುಲೈ 2025
ಆನ್ಲೈನ್ ಅರ್ಜಿ ಪ್ರಾರಂಭ: ಜುಲೈ 2025 2ನೇ ವಾರ
ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 2025 1ನೇ ವಾರ
ಪೂರ್ವಭಾವಿ ಪರೀಕ್ಷೆ: ಅಕ್ಟೋಬರ್ 2025
ಮುಖ್ಯ ಪರೀಕ್ಷೆ: ನವೆಂಬರ್ 2025
ಇಂಟರ್ವ್ಯೂ: ಜನವರಿ / ಫೆಬ್ರವರಿ 2026
eligibility Criteria.
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕ ಪದವಿ ಹೊಂದಿರಬೇಕು.
ವಯೋಮಿತಿ: ಕನಿಷ್ಟ 20 ವರ್ಷ, ಗರಿಷ್ಠ 30 ವರ್ಷ (SC/ST/OBC ಅಭ್ಯರ್ಥಿಗಳಿಗೆ ಸರ್ಕಾರದಿಂದ ನೀಡಿದ ವಿನಾಯಿತಿ ಅನ್ವಯ).
ಅರ್ಜಿ ಸಲ್ಲಿಸುವ ವಿಧಾನ.
- 1. ಅಧಿಕೃತ ವೆಬ್ಸೈಟ್ www.ibps.in ಗೆ ಹೋಗಿ
- IBPS PO 2025 ಲಿಂಕ್ ಕ್ಲಿಕ್ ಮಾಡಿ
- ಹೊಸ ಬಳಕೆದಾರರು ನೋಂದಾಯಿಸಿಕೊಳ್ಳಿ
- ಅಗತ್ಯವಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಫೋಟೋ, ಸಹಿ, ಬಾಹ್ಯ ದಾಖಲೆಗಳು ಅಪ್ಲೋಡ್ ಮಾಡಿ.
- ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ಔಟ್ ತೆಗೆದುಕೊಳ್ಳಿ
Exam pattern.
Preliminary exams
ಕಾಲಾವಧಿ: 1 ಗಂಟೆ
ಪ್ರಶ್ನೆಗಳ ಸಂಖ್ಯೆ: 100
English Language – 30 ಮಾರ್ಕ್ಸ್
Quantitative Aptitude – 35 ಮಾರ್ಕ್ಸ್
Reasoning Ability – 35 ಮಾರ್ಕ್ಸ್
Main examination.
ಕಾಲಾವಧಿ: 3 ಗಂಟೆ + 30 ನಿಮಿಷ (Essay/Letter Writing)
ಪ್ರಶ್ನೆಗಳ ಸಂಖ್ಯೆ: 155 + 2 (Descriptive)
Reasoning & Computer – 60 ಮಾರ್ಕ್ಸ್
General/Economy/Banking Awareness – 40 ಮಾರ್ಕ್ಸ್
English Language – 40 ಮಾರ್ಕ್ಸ್
Data Analysis & Interpretation – 60 ಮಾರ್ಕ್ಸ್
Descriptive Writing (Essay & Letter) – 25 ಮಾರ್ಕ್ಸ್
Salary
ಆರಂಭಿಕ ವೇತನ: ₹52,000 – ₹55,000 ಮಾಸಿಕ (ಸಹಿತ DA, HRA, TA)
ಇತರ ಸೌಲಭ್ಯಗಳು: ಲೀವ್, ಮೆಡಿಕಲ್, ಪಿಫ್, ಲೋನ್,
Naveen Kumar N is the founder and content creator of DigitalKannada.in, a platform dedicated to delivering informative and engaging content in the Kannada language. With a passion for digital technology, career development, and current affairs, Naveen brings well-researched articles and updates to help Kannada readers stay informed. His mission is to make knowledge accessible and easy to understand for everyone in Karnataka and beyond.